ವನ್ಯ ಪ್ರಾಣಿಗಳ ರಕ್ಷಣೆ: ಮೂವರ ಬಂಧನ

Animal Rescue

01-06-2019

ಕೊಲ್ಕೊತ್ತಾ: ಒಂದು ಸಿಂಹದ ಮರಿ ಮತ್ತು ಮೂರು ಲಂಗೂರ್‍ಗಳನ್ನು ಬೇಲ್‍ಘರಿಯಾ ಹೆದ್ದಾರಿಯಲ್ಲಿ ರಕ್ಷಿಸಲಾಗಿದೆ. ಅರಣ್ಯ ಅಪರಾಧ ನಿಯಂತ್ರಣ ಬ್ಯೂರೋ ಮತ್ತು ಅರಣ್ಯ ಅಪರಾಧ ನಿಯಂತ್ರಣ ಘಟಕ ಹಾಗೂ ಪಶ್ಚಿಮ ಬಂಗಾಳ ಅರಣ್ಯ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಪ್ರಾಣಿಗಳನ್ನು ರಕ್ಷಿಸಲಾಗಿದೆ.ಅಲ್ಲದೇ, ಈ ವನ್ಯ ಮೃಗಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Animal Kolkotta Arrest Forest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ