೩೦೦ ಕ್ಷೇತ್ರಗಳಲ್ಲಿ ಗೆದ್ದು ನಿರಂಕುಶ ಪ್ರಭುಗಳಾಗಲು ಸಾಧ್ಯವಿಲ್ಲ: ಓವೈಸಿ

Muslims are shareholders, not tenants in India: Owaisi

01-06-2019

ಹೈದರಾಬಾದ್: ಕೆಲವರು ೩೦೦ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದು ನಿರಂಕುಶ ಪ್ರಭುವಾಗುತ್ತಾರೆ ಎಂದು ಆಲೋಚಿಸುತ್ತಿದ್ದಾರೆ.ಆದರೆ, ಇದು ಸಾಧ್ಯವಿಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು. ಪ್ರಧಾನಿ ನರೇಂದ್ರಮೋದಿಯವರನ್ನು ವಜೀರ್ ಇ ಆಜಂ ಎಂದು ವ್ಯಂಗ್ಯವಾಗಿ ಕರೆದ ಅವರು, ನಾವು ಸಂವಿಧಾನದ ರಕ್ಷಣೆಯಡಿ ನಿಮ್ಮ ವಿರುದ್ಧಹೋರಾಡುತ್ತೇವೆ. ಹಿಂದೂಸ್ಥಾನವನ್ನು ವಾಸಯೋಗ್ಯವಾಗಿಸಬೇಕು, ವಾಸಯೋಗ್ಯವಾಗಿಸುತ್ತೇವೆ. ನಾವು ಸ್ಥಳೀಯರು,ಬಾಡಿಗೆಯವರಲ್ಲ ಪಾಲುದಾರರು ಎಂದರು.


ಸಂಬಂಧಿತ ಟ್ಯಾಗ್ಗಳು

Muslim BJP Owaisi India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ