ಸರ್ಕಾರ ರಚನೆ ಕುರಿತು ಬಿಎಸ್ವೈ ಹೇಳಿದ್ದೇನು?

BSY Statement

01-06-2019

ಬೆಂಗಳೂರು: ನಾನು ಇದೀಗ ದೆಹಲಿಯಿಂದ ಮರಳಿದ್ದೇನೆ. ರಾಜ್ಯ ಸರ್ಕಾರ ಅಸ್ಥಿರಗೊಳಿಸುವವಿಷಯದಲ್ಲಿ ಯಾವುದೇ ನಡೆಯನ್ನು ಇಡಬೇಡಿ ಎಂದು ನಮ್ಮ ನಾಯಕರು ಹೇಳಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. ಜೊತೆಗೆ, ನಾವು ಈಗ ಮೌನವಾಗಿರುತ್ತೇವೆ.ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಪರಸ್ಪರ ಬಡಿದಾಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರದ ವಿಷಯದಲ್ಲಿ ಏನಾದರೂ ಆಗಬಹುದು. ನಮ್ಮ ನಾಯಕರು ಸರ್ಕಾರವನ್ನು ಉರುಳಿಸಲು ಯಾವುದೇ ಯತ್ನ ಮಾಡಬೇಡಿ ಎಂದು ಸೂಚಿಸಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

Government Karnataka BS Yediyurappa Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ