ಹೃದಯಕ್ಕೆ ಒಳ್ಳೆಯದು ಬೆರ್ರಿ ಹಣ್ಣು

Eating Blueberries Can Improve Heart Health

01-06-2019

ಇತ್ತೀಚಿಗೆ ಜನಸಾಮಾನ್ಯರ ಹೃದಯದ ಆರೋಗ್ಯ ಹದಗೆಡುವುದು ಸಾಮಾನ್ಯವಾಗಿಬಿಟ್ಟಿದೆ. ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ವೈದ್ಯರ ಬಳಿ ಹೋಗುವುದಕ್ಕಿಂತ ನೈಸರ್ಗಿಕ ವಿಧಾನದ ಮೂಲಕ ಅದನ್ನು ಸಾಧಿಸಬಹುದು.

ಹೌದು..ಬ್ಲೂಬೆರ್ರಿ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ ಒಂದು ಬೌಲ್ ನಷ್ಟು ಈ ಹಣ್ಣನ್ನು ತಿಂದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ ಹೃದ್ರೋಗ ಸಮಸ್ಯೆ ಇದ್ದವರು ಕೂಡ ಈ ಹಣ್ಣನ್ನು ಸೇವಿಸಿದರೆ ಆರೋಗ್ಯ ಸುಧಾರಿಸುತ್ತಾ ಬರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಈ ಕುರಿತು ಅಮೆರಿಕನ್ ಜರ್ನಲ್ ಆಫ್ ಕ್ಲೀನಿಕಲ್ ನ್ಯುಟ್ರಿಶಿಯನ್ ನಲ್ಲಿ ಲೇಖನ ಪ್ರಕಟವಾಗಿದ್ದು, ಬೆರ್ರಿ ಹಣ್ಣು ಕೇವಲ ಹೃದ್ರೋಗ ಸಮಸ್ಯೆಗೆ ಸಂಬಂಧಪಟ್ಟಂತೆ ಮಾತ್ರವಲ್ಲ, ಹೈ ಬಿಪಿ, ಸಕ್ಕರೆ ಖಾಯಿಲೆ, ಸ್ಥೂಲಕಾಯ, ಆರೋಗ್ಯಕರ ಕೊಬ್ಬಿನ ಕೊರತೆ ಮುಂತಾದವುಗಳನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Blueberrie Health Heart Diet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ