ತಲಕಾವೇರಿಗೆ ಲೋಹದ ನೆರಳು ಕೊಡೆ ಕೊಡುಗೆ

Tala Kaveri News

29-05-2019

ಚೆಟ್ಟಳ್ಳಿ; ಮಣವಟ್ಟೀರಾ ಕುಟುಂಬಸ್ಥರು ಲೋಹದ ನೆರಳು ಕೊಡೆಯನ್ನು ತಲಕಾವೇರಿಗೆ ನೀಡಿದ್ದಾರೆ. ತಲಕಾವೇರಿ ಕುಂಡಿಗೆಯ ಬಳಿ ಅರ್ಚಕರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವಂತೆ ಮಳೆ, ಬಿಸಿಲು, ಗಾಳಿಯಿಂದ ರಕ್ಷಣೆ ಪಡೆದು ಹಾಗು ದೇವರ ಕುಂಡಿಕೆಗೆ ರಾತ್ರಿಯ ವೇಳೆ ಮುಚ್ಚಲು ಒಂದು ಲೋಹದ ಮುಚ್ಚಳಿಕೆಯನ್ನು ಸುಮಾರು ೭೫ ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸ್ಟೈನ್ ಲೆಸ್ ಸ್ಟೀಲ್ ಲೋಹದಲ್ಲಿ ನಿರ್ಮಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ದೇವರ ಸನ್ನಿದಿಯಲ್ಲಿ ಮಣವಟ್ಟೀರಾ ಕುಟುಂಬಸ್ಥರು ಒಪ್ಪಿಸಿದರು. ಈ ಸಂದರ್ಭ ಮಣವಟ್ಟೀರಾ ಕುಟುಂಬಸ್ಥರು ಹಾಗು ಪಟ್ಟಮಾಡ ಕುಟುಂಬಸ್ಥರು ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

Tala Kaveri River Kodagu Temple


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ