ಆಕಾಶ್-1ಎಸ್ ಕ್ಷಿಪಣಿ ಪ್ರಯೋಗ ಯಶಸ್ವಿ

DRDO successfully test fires Akash-1S surface to air defence missile

28-05-2019

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಆಕಾಶ್-1ಎಸ್ ರಕ್ಷಣಾ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾ ಕರಾವಳಿ ಪ್ರದೇಶ ಬಾಲಸೋರ್‍ನಲ್ಲಿ ನಿನ್ನೆ ನಡೆಸಿದ ಪರೀಕ್ಷೆಯ ವಿಡಿಯೋವನ್ನು ಡಿಆರ್‍ಡಿಒ ಬಿಡುಗಡೆ ಮಾಡಿದೆ. ಇದು ನೂತನ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿರುವುದು ವಿಶೇಷ. ಇದು ಎರಡನೇ ಯಶಸ್ವಿ ಕ್ಷಿಪಣಿ ಪರೀಕ್ಷೆಯಾಗಿದೆ. ಈ ಮೂಲಕ ವಾಯು ಮತ್ತು ಭೂ ಸೇನಾ ಸೇವೆಗೆ ಹೊಸ ಕ್ಷಿಪಣಿಯೊಂದು ಸೇರಿದಂತಾಗಿದ್ದು, ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಬಲ ತುಂಬಿದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

DRDO Defence Akash-1S Missile


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ