ಚಿತ್ರ ವಿಮರ್ಶೆ: ಇಂಡಿಯಾಸ್ ಮೋಸ್ಟ್ ವಾಂಟೆಡ್

Film Review

27-05-2019

ರಾಜ್ ಕುಮಾರ್ ಗುಪ್ತಾ ಆ್ಯಕ್ಷನ್ ಕಟ್ ಹೇಳಿರುವ ಅರ್ಜುನ್ ಕಪೂರ್ ನಟನೆಯ ಮೋಸ್ಟ್ ವಾಂಟೆಡ್ ಚಿತ್ರಕ್ಕೆ ವೀಕ್ಷಕರಿಂದ 2 ಸ್ಟಾರ್ ಮಾರ್ಕ್ ಪಡೆದುಕೊಂಡಿದೆ. ರಾಜ್ ಕುಮಾರ್ ಗುಪ್ತಾ ಹಾಗೂ ಮೈರಾ ಕರ್ನ್ ನಿರ್ಮಾಣದ ಈ ಚಿತ್ರ ಥ್ರಿಲ್ಲರ್ ಕತೆ ಹೊಂದಿದೆ.

ಪ್ಲಸ್ ಪಾಯಿಂಟ್ : ಆಸಕ್ತಿಕರವಾದ ಕಥಾವಸ್ತು ಹೊಂದಿರುವ ಚಿತ್ರದಲ್ಲಿ ಕ್ಯಾಮರಾ ಕೈಚಳಕ ತುಂಬಾ ಚೆನ್ನಾಗಿದೆ.

ಮೈನಸ್ ಪಾಯಿಂಟ್ : ಒಳ್ಳೆಯ ಕಥೆಯನ್ನು ಅಷ್ಟೇ ಚೆನ್ನಾಗಿ ವೀಕ್ಷಕರ ಮುಂದಿಡುವಲ್ಲಿ ನಿರ್ದೇಶಕರು ವಿಫಲರಾಗಿರುವುದು. ಅರ್ಜುನ್ ಕಪೂರ್ ನಟನೆ ಕೂಡ ಅಷ್ಟಕ್ಕಷ್ಟೇ ಆಗಿರುವುದು, ಕಥೆ ಕುತೂಹಲ ಕಾಯ್ದಿಟ್ಟುಕೊಳ್ಳದಿರುವುದು, ಸಂಭಾಷಣೆ ತೀರಾ ಸಾಮಾನ್ಯವಾಗಿದೆ. ತಾಂತ್ರಿಕವಾಗಿರುವ ತಪ್ಪುಗಳ ವೀಕ್ಷಕರಿಗೆ ಕಾಣುವುದು. ಚಿತ್ರದಲ್ಲಿ ಹಾಡು, ಹಾಸ್ಯದಂಥ ಯಾವುದೇ ಮನರಂಜನೆ ಇಲ್ಲದಿರುವುದು.


ಸಂಬಂಧಿತ ಟ್ಯಾಗ್ಗಳು

Movie Bollywood Arjun Kapoor Actor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ