‘ಮಹರ್ಷಿ’ ರಿಮೇಕ್ ನಲ್ಲಿ ನಟಿಸ್ತಾರಾ ಸಲ್ಮಾನ್ ಖಾನ್ ?

Salman Khan to remake Mahesh Babu

27-05-2019

ಸದ್ಯ ಪ್ರಿನ್ಸ್ ಮಹೇಶ್ ಬಾಬು ನಟನೆಯ ಮಹರ್ಷಿ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ನಟನೆಯ ಮಹರ್ಷಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದಂತೆ ಇದನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತೆ ಮತ್ತು ಅದರಲ್ಲಿ ನಟ ಸಲ್ಮಾನ್ ಖಾನ್ ನಟಿಸುತ್ತಾರೆ ಅನ್ನೋ ಸುದ್ದಿ ಹರಿದಾಡತೊಡಗಿತ್ತು.

ಆದರೆ ನಟ ಸಲ್ಮಾನ್ ಅದಕ್ಕೆ ಉತ್ತರ ನೀಡಿದ್ದಾರೆ. ತಾವು ಮಹರ್ಷಿ ಚಿತ್ರ ಇನ್ನೂ ನೋಡಿಲ್ಲ ಮತ್ತು ತಾವು ರಿಮೇಕ್ ನಲ್ಲಿ ನಟಿಸುವ ಯಾವುದೇ ಪ್ಲಾನ್ ಇಲ್ಲ. ಆದರೆ ತಮಗೆ ಸೌತ್ ಇಂಡಿಯಾದ ಸಿನೆಮಾಗಳೆಂದರೆ ಇಷ್ಟ ಎಂದಿದ್ದಾರೆ.

ಸದ್ಯ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ನಟನೆಯ ಭಾರತ್ ಚಿತ್ರ ಸದ್ಯ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಮೋಶನ್ ನಲ್ಲಿ ಸಲ್ಲುಮಿಯಾ ಬಿಜಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Salman Khan Maharshi Mahesh Babu Bharat


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ