ಬರ್ತ್ ಡೇ ಪಾರ್ಟಿಗಳಲ್ಲಿ ತೈಮೂರ್ ಏನೂ ತಿನ್ನಲ್ವಂತೆ!

Taimur Ali Khan Does Not Eat Anything At Birthday Parties! Here

25-05-2019

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ಬರ್ತ್ ಡೇ ಪಾರ್ಟಿಗಳಲ್ಲಿ ಏನನ್ನೂ ತಿನ್ನೋದಿಲ್ವಂತೆ. ಸಾಮಾನ್ಯವಾಗಿ ಮಕ್ಕಳಿಗೆ ಕೇಕ್, ಚಾಕೊಲೆಟ್ ಗಳೆಂದರೆ ಇಷ್ಟ. ಅದನ್ನೂ ಸಹ ತೈಮೂರ್ ತಿನ್ನೋದಿಲ್ಲವಂತೆ.

ಇದನ್ನು ಹೇಳಿರೋದು ಸ್ವತಃ ತಾಯಿ ಕರೀನಾ ಕಪೂರ್. ಕಾರಣ, ಎರಡೂವರೆ ವರ್ಷದ ತೈಮೂರ್ ಗೆ ಯಾವುದೇ ಜಂಕ್ ಫುಡ್ ಹಾಗೂ ಹೊರಗಿನ ತಿಂಡಿಗಳನ್ನು ತಿನ್ನಲು ಬಿಡುವುದಿಲ್ಲವಂತೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿಯೇ ತಿನ್ನಲು ಬಿಡುವುದಿಲ್ಲ ಎನ್ನುತ್ತಾರೆ ಕರೀನಾ. ತೈಮೂರ್, ಮನೆಯ ತಿಂಡಿಗಳನ್ನೇ ತಿನ್ನುತ್ತಾನೆ. ಇಡ್ಲಿ, ಕಿಚಡಿ, ಹಣ್ಣುಗಳನ್ನು ತಿನ್ನುತ್ತಾನೆ. ಹೊರಗಿನ ತಿಂಡಿಗಳನ್ನು ತಿನ್ನಲು ತಾನು ಬಿಡುವುದೇ ಇಲ್ಲ ಎನ್ನುತ್ತಾರೆ ಕರೀನಾ.


ಸಂಬಂಧಿತ ಟ್ಯಾಗ್ಗಳು

Taimur Ali Khan Saif Ali Khan Kareena Kapoor Diet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ