2.30 ಕೋಟಿ ವಿದೇಶಿ ಕರೆನ್ಸಿ ವಶ: ಮೂವರ ಬಂಧನ

2.30 Cr. Foreign currency recoverd

22-05-2019

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ದೇಶಗಳ 2.30 ಕೋಟಿ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕಾಕ್‍ಗೆ ಇಷ್ಟು ಬೃಹತ್ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಕಳುಹಿಸಲು ಮೂವರು ಭಾರತೀಯ ನಾಗರಿಕರು ಉದ್ದೇಶಿಸಿದ್ದರು. ಈ ಮೂವರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Currency Arrest Delhi Airport


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ