ಮಗ ತೈಮೂರ್ ಜೊತೆ ಸೈಫ್ ಅಲಿ ಖಾನ್ ವೀಕೆಂಡ್ ಮಸ್ತಿ

Taimur Ali Khan enjoys a dip in the pool with his daddy saif

20-05-2019

ಈ ವೀಕೆಂಡ್ ನಲ್ಲಿ ನಟ ಸೈಫ್ ಅಲಿ ಖಾನ್ ಮಗ ತೈಮೂರ್ ಜೊತೆ ನೀರಿನಲ್ಲಿ ಆಟವಾಡಿ ಸಖತ್ ಎಂಜಾಯ್ ಮಾಡಿದರು. ಎರಡೂವರೆ ವರ್ಷದ ತೈಮೂರ್ ಕೂಡ ತಂದೆಯ ಜೊತೆ ನೀರಾಟ ಆಡಿದರು. ಅಪ್ಪ ಮಗ ಖುಷಿಯಾಗಿ ಕಾಲಕಳೆಯುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುದ್ದು ತೈಮೂರ್ ನೋಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಕರೀನಾ ಕಪೂರ್ ಕೂಡಾ ಪತಿ ಹಾಗೂ ಮಗನ ಜೊತೆಯಲ್ಲಿ ಖುಷಿಯಾಗಿ ಕಾಲಕಳೆದರು.


ಸಂಬಂಧಿತ ಟ್ಯಾಗ್ಗಳು

Taimur Ali Khan Weekend Saif Ali Khan Social Media


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ