ಕ್ಯಾನ್ಸ್ 2019 : ಕಣ್ಮನ ಸೆಳೆದ ಐಶ್ವರ್ಯಾ ರೈ

Aishwarya Rai Bachchan looks gorgeous at Cannes 2019

20-05-2019

ಫ್ರಾನ್ಸ್ ನಲ್ಲಿ ನಡೆಯುತ್ತಿರುವ 72ನೇ ಕ್ಯಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ದಿವಾ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದಾರೆ. ಮೆಟಾಲಿಕ್ ಗೋಲ್ಡ್ ಕಲರ್ ಗೌನ್ ನಲ್ಲಿ ಐಶ್ವರ್ಯಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕ್ಯಾನ್ಸ್ ಗೆ ತನ್ನ ಮಗಳ ಆರಾಧ್ಯ ಬಚ್ಚನ್ ಅನ್ನೂ ಜೊತೆಗೆ ಕರೆದೊಯ್ದಿರುವ ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಮಗಳೊಂದಿಗಿನ ಪೋಟೋವನ್ನೂ ಪೋಸ್ಟ್ ಮಾಡಿದ್ದು, ಯು ಆರ್ ಮೈ ಸನ್ ಶೈನ್ ಎಂದು ಬರೆದುಕೊಂಡಿದ್ದಾರೆ. ಹಳದಿ ಬಣ್ಣದ ಡ್ರೆಸ್ ನಲ್ಲಿ ಆರಾಧ್ಯ ಕೂಡ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ.


ಸಂಬಂಧಿತ ಟ್ಯಾಗ್ಗಳು

Cannes 2019 Aishwarya Rai Bachchan Red carpet Aaradhya Bachchan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ