ಕಡಲೆಕಾಯಿ ಪ್ರಯೋಜನ ಕೇಳಿದರೆ ಬೆರಗಾಗುತ್ತೀರಾ..!

These Legumes Can Help Reduce Bloating And Uplift Mood..!

17-05-2019

ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿರೋ ಕಡಲೇಕಾಯಿ ಪ್ರೋಟೀನ್ ಗಳ ಆಗರ. ನೀವು ತಿನ್ನುವ ಆಹಾರದಲ್ಲಿ ಕಡಲೆಕಾಯಿ ಇರಲೇಬೇಕು ಎನ್ನುತ್ತಾರೆ ಆಹಾರ ತಜ್ಞರು.

ಪ್ರಸಿದ್ಧ ಆಹಾರ ತಜ್ಞೆಯಾಗಿರುವ ರುಜುತಾ ದಿವೇಕರ್ ಹೇಳುವುದೇನೆಂದರೆ, ಕಡಲೆಕಾಯಿ ಹೃದಯದ ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದು, ಮೆದುಳಿನ ರಂಧ್ರಗಳಿಗೆ ಹಾನಿಯಾಗದಂತೆ ತಡೆಯುವುದು ಸೇರಿದಂತೆ ಸಂಧುನೋವಿಗೂ ಇದು ಒಳ್ಳೆಯದು.

ಇನ್ನೊಂದು ಆಶ್ಚರ್ಯಕರ ಪ್ರಯೋಜನವೆಂದರೆ, ಕಡಲೆಕಾಯಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮತ್ತು ನಿಮ್ಮ ಮನಸ್ಸನ್ನು ಉಲ್ಲಾಸಭರಿತವನ್ನಾಗಿಸುತ್ತದೆ. ಇದು ಮೂಡ್ ರೆಗ್ಯುಲೇಟರ್ ಆಗಿ ಕೆಲಸ ಮಾಡುತ್ತದೆ. ಅಲ್ಲದೇ ಸ್ಥೂಲಕಾಯವನ್ನೂ ಇದು ಹತೋಟಿಯಲ್ಲಿಡುತ್ತದೆ. ಕಡಲೇಕಾಯಿ ಜೊತೆಗೆ ನೆಲಗಡಲೆಯಲ್ಲಿ ಕೂಡ ವಿಟಾಮಿನ್ ಬಿ6 ಹೊಂದಿರುವುದರಿಂದ ಇಂಥದ್ದೇ ಪ್ರಯೋಜನಗಳನ್ನು ಹೊಂದಿದೆ.


ಸಂಬಂಧಿತ ಟ್ಯಾಗ್ಗಳು

Groundnut Protein Peanut Diet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ