ದಲಿಪೊರ ಎನ್ಕೌಂಟರ್: ಮೂವರು ಉಗ್ರರು, ಒಬ್ಬ ಯೋಧ ಬಲಿ

 J&K: 3 terrorists killed, 1 jawan martyred in encounter in Pulwama

16-05-2019

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿಯ ದಲಿಪೊರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದು, ಮೂರು ಭಯೋತ್ಪಾದಕರು ಮತ್ತು ಒಬ್ಬ ಭಾರತೀಯ ಸೇನಾಪಡೆಯ ಯೋಧ ಬಲಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಭದ್ರತಾಪಡೆಗಳು ಶೋಧಕಾರ್ಯವನ್ನು ಮುಂದುವರೆಸಿವೆ. ಹೆಚ್ಚಿನ ಭಯೋತ್ಪಾದಕರು ಅವಿತಿರುವ ಮತ್ತು ಶಸ್ತ್ರಾಸ್ತ್ರಗಳನ್ನು ಅವಿತಿಟ್ಟಿರುವ ಶಂಕೆಯ ಆಧಾರದಲ್ಲಿ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Pulwama Encounter Encounter Encounter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ