ಬೇಸಿಗೆಯಲ್ಲಿ ಮುಖದ ಕಾಂತಿಗೆ ಈ ಹಣ್ಣುಗಳನ್ನು ತಿನ್ನಿ

5 Summer Fruits You Must Eat For Soft And Glowing Skin

14-05-2019

ಬೇಸಿಗೆಯಲ್ಲಿ ಮುಖ ಕಪ್ಪಾಗುವುದು, ಸುಕ್ಕುಗಟ್ಟುವುದು, ಕಳೆಗುಂದುವುದು ಸಾಮಾನ್ಯ. ಇದಕ್ಕೆ ಕಾರಣ ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಈ ಹಣ್ಣುಗಳನ್ನು ತಿಂದರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುವುದಲ್ಲದೇ ಇದು ಆರೋಗ್ಯಕ್ಕೂ ಒಳ್ಳೆಯದು.

ಕಲ್ಲಂಗಡಿ: ಈ ಹಣ್ಣಿಯಲ್ಲಿ ಶೇ.95 ರಷ್ಟು ನೀರಿರುತ್ತದೆ. ಇದು ದೇಹದಲ್ಲಿ ನೀರಿನಂಶ ಹೆಚ್ಚಾಗಿಸಿ ತ್ವಚೆಯನ್ನು ಹೈಡ್ರೇಟ್ ಆಗಿಸುತ್ತದೆ.

ಖರ್ಬೂಜ: ವಿಟಾಮಿನ್ ಸಿ ಇರುವ ಈ ಹಣ್ಣು ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸ್ಟ್ರಾಬೆರಿ: ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಆಕ್ಸಿಡಂಟ್ ಗಳಿದ್ದು, ಚರ್ಮಕ್ಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದು.

ಪಪ್ಪಾಯ: ಈ ಹಣ್ಣು ತ್ವಚೆಯನ್ನು ಕಾಂತಿಯುಕ್ತವನ್ನಾಗಿಸುವಲ್ಲಿ ಮ್ಯಾಜಿಕ್ ನಂತೆ ಕೆಲಸ ಮಾಡುತ್ತದೆ. ತ್ವಚೆ ಮಾಯಿಶ್ಚರೈಸ್ ಮಾಡುತ್ತದೆ.

ಅನಾನಸ್: ಈ ಹಣ್ಣಿನಲ್ಲಿ ಹೇರಳವಾಗಿ ಸಿ ಹಾಗೂ ಬಿ 6 ವಿಟಾಮಿನ್ ಗಳಿವೆ. ಇದು ಕೂಡ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಮಾಡುತ್ತದೆ.


ಸಂಬಂಧಿತ ಟ್ಯಾಗ್ಗಳು

Summer Fruits Skin Watermelon


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ