ಲೇಕ್ ಕೊಮೊದಲ್ಲಿ ಮದುವೆಯಾಗ್ತಾರಾ ಆಲಿಯಾ-ರಣಬೀರ್..?

Are Alia Bhatt and Ranbir Kapoor planning a Lake Como wedding?

10-05-2019

ಬಾಲಿವುಡ್ ನಲ್ಲಿ ಸದ್ಯ ಸುದ್ದಿಯಲ್ಲಿರುವ ಲವ್ ಬರ್ಡ್ಸ್ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸದ್ಯದಲ್ಲೇ ಮದುವೆಯಾಗ್ತಾರೆ ಅನ್ನೋದು ಹಳೇ ಸುದ್ದಿ. ಆದರೆ ಅವರು, ದೀಪಿಕಾ ಹಾಗೂ ರಣವೀರ್ ಮದುವೆಯಂತೆ ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗ್ತಾರಾ ಅನ್ನೋ ಗಾಳಿಸುದ್ದಿ ಕೇಳಿಬರುತ್ತಿದೆ.

ಇದಕ್ಕೆ ಕಾರಣ, ಇತ್ತೀಚಿಗಷ್ಟೇ ಆಲಿಯಾ ಲೇಕ್ ಕೊಮೊ ದಲ್ಲಿ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು. ಆದರೆ ಆಲಿಯಾ ಭಟ್ ತಾಯಿ ಸೋನಿ ರಾಜದಾನ್ ಈ ಸುದ್ದಿಯನ್ನು ತಳ್ಳಿಹಾಕಿದ್ದು ಇವೆಲ್ಲ ಆಧಾರರಹಿತ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ತನ್ನ ಮಗಳೇ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Alia Bhatt Wedding Ranbir Kapoor Bollywood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ