ಇಂಡೋ-ಪಾಕ್ ನೀರು ಒಪ್ಪಂದ ಮುರಿಯಲು ಸಿದ್ಧ: ನಿತಿನ್ ಗಡ್ಕರಿ09-05-2019

ಭಾರತದಿಂದ ಪಾಕಿಸ್ತಾನಕ್ಕೆ 3 ನದಿಗಳಿಂದ ನೀರು ಹರಿಯುತ್ತಿದೆ, ನಾವು ನೀರನ್ನು ನಿಲ್ಲಿಸಲು ಬಯಸುವುದಿಲ್ಲ. ಆದರೆ, ನೀರು ಒಪ್ಪಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಯುತ ಸಂಬಂಧ ಮತ್ತು ಸ್ನೇಹದ ಮೇಲೆ ಆಧಾರವಾಗಿದೆ. ಈಗ ಅದು ಸಂಪೂರ್ಣವಾಗಿ ಹಾಳಾಗಿದೆ. ಆದ್ದರಿಂದ ನಾವು ಒಪ್ಪಂದವನ್ನು ಅನುಸರಿಸಲು ಬದ್ಧವಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nitin Gadkari Pakistan Water Terrorism


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ