ನದಿಯಲ್ಲಿ ಲ್ಯಾಂಡ್ ಆದ ಬೋಯಿಂಗ್ 737

Boeing 737 Skids On Runway, Falls Into River In US

04-05-2019

ಬೋಯಿಂಗ್ 737 ವಿಮಾನ ರನ್ ವೇ ನಲ್ಲಿ ಇಳಿದ ಬಳಿಕ ಸ್ಕಿಡ್ ಆಗಿ ನದಿಯಲ್ಲಿ ಹೋಗಿ ಲ್ಯಾಂಡ್ ಆದ ಘಟನೆ ನಡೆದಿದೆ. ಕ್ಯೂಬಾದಿಂದ ಆಗಮಿಸಿದ್ದ ಈ ವಿಮಾನದಲ್ಲಿ 136 ಪ್ರಯಾಣಿಕರಿದ್ದು, ಅಮೆರಿಕದ ಗ್ವಾಂಟಾನಾಮೋದ ನೌಕಾ ನೆಲೆಯಲ್ಲಿ ಇಳಿಯುವಾಗ ಸೆಂಟ್ ಜಾನ್ಸ್ ನದಿಯಲ್ಲಿ ಇಳಿದಿದೆ.

ಈ ವರೆಗೂ ಯಾವುದೇ ಮೃತದೇಹ ಪತ್ತೆಯಾಗಿಲ್ಲ. ಪರಿಶೀಲನೆ ಕಾರ್ಯ ಮುಂದುವರಿದೆ. ಈ ಮಧ್ಯೆ ವಿಮಾನದಲ್ಲಿದ್ದ ಎಲ್ಲರೂ ಜೀವಂತವಾಗಿದ್ದು, ಸಿಬಂದಿಗಳು ಜೆಟ್‌ ಇಂಧನವನ್ನು ನಿಯಂತ್ರಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಾಕ್ಸನ್‌ವಿಲ್ಲೆಯ ಮೇಯರ್‌ ಟ್ವೀಟ್‌ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Boeing 737 River Runway US


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ