ಅಪ್ಪನ ಪೂಟ್ಬಾಲ್ ಮ್ಯಾಚ್ ಎಂಜಾಯ್ ಮಾಡಿದ ಆರಾಧ್ಯ ಬಚ್ಚನ್

Aaradhya cheer for Abhishek Bachchan in a football match

03-05-2019

ಮುಂಬೈನ ಜುಹುವಿನಲ್ಲಿ ನಿನ್ನೆಯಷ್ಟೇ ಬಾಲಿವುಡ್ ಬಿಗ್ ಸ್ಟಾರ್ಸ್ ಎಲ್ಲ ಒಟ್ಟಾಗಿ ಫೂಟ್ಬಾಲ್ ಮ್ಯಾಚ್ ಆಡಿದ್ದರು. ನಟರಾದ ಅಭಿಷೇಕ್ ಬಚ್ಚನ್, ರಣಬೀರ್ ಕಪೂರ್, ಡಿನುಮೊರಿಯಾ, ಅರ್ಮಾನ್ ಜೈನ್, ಅಹಾನ್ ಶೆಟ್ಟಿ ಮುಂತಾದವರು ಪಂದ್ಯದಲ್ಲಿ ಪಾಲ್ಗೊಂಡಿದ್ದರು.

ಈ ಪಂದ್ಯ ನೋಡಲು ನಟಿ ಐಶ್ವರ್ಯ ರೈ ಬಚ್ಚನ್, ಮಗಳು ಆರಾಧ್ಯ ಜೊತೆ ಆಗಮಿಸಿದ್ದು, ಸಖತ್ ಎಂಜಾಯ್ ಮಾಡಿದರು. ಪಂದ್ಯ ಆರಂಭವಾಗೋಕೆ ಮೊದಲು ಆರಾಧ್ಯ ತಂದೆ ಅಭಿಷೇಕ್ ಗೆ ಐ ಲವ್ ಯು 32 ರಂದು ವಿಶ್ ಮಾಡಿದ್ದು, ಅದು ಅವರ ಜೆರ್ಜಿ ನಂಬರ್ ಆಗಿತ್ತು.


ಸಂಬಂಧಿತ ಟ್ಯಾಗ್ಗಳು

Aaradhya Aishwarya Rai Bachchan Abhishek Bachchan Football match


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ