ತೂಕ ಇಳಿಸಿಕೊಳ್ಳಬೇಕಾದರೆ ಇವುಗಳನ್ನು ಪಾಲಿಸಲೇಬೇಕು

 5 Healthy Eating Tips That May Help Induce Weight Loss

02-05-2019

ಡಯಟ್ ಮಾಡುವವರು, ಸಣ್ಣಗಾಗಬೇಕು ಎನ್ನುವವರು, ತೂಕ ಇಳಿಸಿಕೊಂಡು ಸುಂದರವಾಗಿ ಕಾಣಬೇಕೆನ್ನುವವರು ಆಹಾರದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ನೀವು ತೆಗೆದುಕೊಳ್ಳುವ ಆಹಾರದಲ್ಲಿ ಸಾಕಷ್ಟು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿದಲ್ಲಿ ಮಾತ್ರ ನಿಮ್ಮ ಕನಸು ನನಸಾಗುತ್ತದೆ.

ಸಾಕಷ್ಟು ನೀರು ಕುಡಿಯಬೇಕು. ದೇಹದಲ್ಲಿ ಯಾವಾಗಲೂ ತೇವಾಂಶವನ್ನು ಕಾಪಾಡಿಕೊಳ್ಳಬೇಕು.

ಬೆಳಗಿನ ತಿಂಡಿಯನ್ನು ತಿನ್ನಲೇಬೇಕು. ಇದನ್ನು ಮರೆತರೆ ಸಾಕಷ್ಟು ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಹೆಚ್ಚಾಗಿ ಹಣ್ಣುಗಳನ್ನು ಹಾಗೂ ಹಣ್ಣಿನ ಜ್ಯೂಸ್ ತೆಗೆದುಕೊಳ್ಳಬೇಕು.

ಪಾಸ್ತಾ, ನೂಡಲ್ಸ್ ಸೇರಿದಂತೆ ಪ್ಯಾಕೆಟ್ ಫುಡ್ ಗಳಿಗೆ ನೋ ಎನ್ನಬೇಕು.

ಮೊಳಕೆಕಾಳು, ತರಕಾರಿ, ಕಾರ್ನ್ ಸೇರಿದಂತೆ ಆರೋಗ್ಯಯುತ ಸ್ನ್ಯಾಕ್ಸ್ ತಿನ್ನಿ.


ಸಂಬಂಧಿತ ಟ್ಯಾಗ್ಗಳು

Weight Loss Habits Health Diet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ