ಬಾಕ್ಸಾಫೀಸ್ ನಲ್ಲಿ ಅವೆಂಜರ್ಸ್ ದಾಖಲೆ ಗಳಿಕೆ ..!

Avengers: Endgame Blows Up Hollywood Box Office

02-05-2019

ಹಾಲಿವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಆವೆಂಜರ್ಸ್ ಎಂಡ್ ಗೇಮ್ ಭಾರತದ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಗಳಿಕೆ ಕಂಡಿದೆ. ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಭಾರತದಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದಿದೆ.

ಇನ್ನು ವಿಶ್ವಾದ್ಯಂತ ಒಟ್ಟಾರೆ 8,384 ಕೋಟಿ ರೂಪಾಯಿ ಗಳಿಸುವ ಮೂಲಕ ಅವೆಂಜರ್ಸ್ ಎಂಡ್ ಗೇಮ್ ಹೊಸ ದಾಖಲೆ ನಿರ್ಮಿಸಿದೆ. ಇದಲ್ಲದೇ  ಚೀನಾ, ದಕ್ಷಿಣ ಅಮೆರಿಕ ಸೇರಿದಂತೆ 44 ದೇಶಗಳಲ್ಲಿ ಬಿಡುಗಡೆಯಾಗಿರೋ ಈ ಚಿತ್ರ ಎಲ್ಲೆಡೆ ಧೂಳೆಬ್ಬಿಸುತ್ತಿದೆ.

2018 ರಲ್ಲಿ ಬಿಡುಗಡೆಯಾಗಿದ್ದ ಅವೆಂಜರ್ಸ್ ಸರಣಿಯ ಅವೆಂಜರ್ಸ್ ಇನ್ಸ್ಫಿನಿಟಿ ವಾರ್ ಚಿತ್ರ 11 ದಿನಗಳಲ್ಲಿ ಬಿಲಿಯನ್ ಡಾಲರ್ ಕ್ಲಬ್ ಗೆ ಸೇರಿತ್ತು.


ಸಂಬಂಧಿತ ಟ್ಯಾಗ್ಗಳು

Avengers Hollywood Film Box office


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ