ಅಧಿಕ ರಕ್ತದೊತ್ತಡ ಹೊಂದಿರುವವರು ಇದನ್ನು ಕುಡಿಯಲೇಬೇಕು..!

This Summer Drink May Help Manage Hypertension

30-04-2019

ಈ ಬಿರುಬೇಸಿಗೆಯಲ್ಲಿ ನೀರು ಕುಡಿದಷ್ಟೂ ಸಾಲದು. ನೀರು, ಹಣ್ಣಿನ ರಸಗಳನ್ನು ಹೆಚ್ಚೆಚ್ಚು ಕುಡಿದರೆ ದೇಹ ಉಲ್ಲಾಸಭರಿತವಾಗಿರುತ್ತದೆ. ಜೊತೆಗೆ ಎಳನೀರನ್ನು ಸೇರಿಸುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನವಿದೆ. ಅದರಲ್ಲೂ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಎಳನೀರು ರಾಮಬಾಣ.

ಅಧಿಕ ರಕ್ತದೊತ್ತಡ ನಿಯಂತ್ರಣ: ಎಳನೀರನ್ನು ಹೆಚ್ಚು ಸೇವಿಸುವುದರಿಂದ ಹೈ ಬಿಪಿ ನಿಯಂತ್ರಣದಲ್ಲಿಡಬಹುದು. ರಕ್ತದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡಲು ಎಳನೀರು ಸಹಕಾರಿ.

ಪೊಟ್ಯಾಶಿಯಂ: ಹೆಚ್ಚಿನ ಪೊಟ್ಯಾಶಿಯಂ ಹೊಂದಿರುವುದರಿಂದ ಎಳನೀರು ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಉತ್ತಮ.

ಕಡಿಮೆ ಕ್ಯಾಲೊರಿ: 100 ಎಂಎಲ್ ಎಳನೀರಿನಲ್ಲಿ ಕೇವಲ 19 ಕ್ಯಾಲರಿಗಳಿರುತ್ತವೆ. ಪ್ಯಾಟ್ ಹಾಗೂ ಕೊಲೆಸ್ಟ್ರಾಲ್ ಗಳಿಲ್ಲದಿರುವ ಈ ಎಳನೀರು ಆರೋಗ್ಯಕ್ಕೆ ತುಂಬಾ ಉತ್ತಮ.


ಸಂಬಂಧಿತ ಟ್ಯಾಗ್ಗಳು

Drink Summer Hypertension Diet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ