ಓಂಕಾಳಿನ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನ..!

You Should Drink Ajwain Water Every Day

27-04-2019

ಓಮ ಅಥವಾ ಓಂಕಾಳು, ಆಯುರ್ವೇದದಲ್ಲಿ ತನ್ನದೇ ಆದ ಪ್ರಾಶಸ್ತ್ಯ ಹೊಂದಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ. ಅದರಲ್ಲೂ ಜೀರ್ಣಕ್ರಿಯೆ ಇದು ತುಂಬಾ ಸಹಕಾರಿ.

ತೂಕ ಇಳಿಕೆಗೆ : ಓಮದ ನೀರನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಕುಡಿದರೆ ದೇಹದಲ್ಲಿ ಸೇರಿಕೊಂಡಿರುವ ಅಧಿಕ ಕೊಬ್ಬಿನಂಶ ಕರಗುತ್ತದೆ.

ಜೀರ್ಣಕ್ರಿಯೆ: ಓಂಕಾಳಿನ ನೀರನ್ನು ಕುಡಿಯೋದ್ರಿಂದ ಜೀರ್ಣಕ್ರಿಯೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಗರ್ಭಿಣಿಯರಿಗೆ: ಹಿಟ್ಟೆಯುರಿ, ಅಜೀರ್ಣ ಮುಂತಾದ ಸಮಸ್ಯೆಗಳಿಂದ ಬಳಲುವ ಗರ್ಭಿಣಿಯರಿಗೆ ಈ ನೀರು ಉಪಕಾರಿ.

ಆ್ಯಸಿಡಿಟಿ: ಓಂಕಾಳನ್ನು ನೆನೆಸಿದ ನೀರು ಅಥವಾ ಕುದಿಸಿದ ನೀರನ್ನು ಕುಡಿಯುವುದರಿಂದ ಆ್ಯಸಿಡಿಟಿ ನಿವಾರಣೆಯಾಗುತ್ತದೆ.

ಕೆಮ್ಮು ಹಾಗೂ ಶೀತ: ಕೆಮ್ಮು ಹಾಗೂ ಶೀತದಿಂದ ಬಳಲುತ್ತಿರುವವರು ಓಮದ ನೀರು ಜೊತೆಗೆ ತುಳಸಿ ಹಾಕಿ ಕುದಿಸಿ ಕುಡಿಯಬಹುದು.


ಸಂಬಂಧಿತ ಟ್ಯಾಗ್ಗಳು

Ajwain Weight Loss Health Ayurveda


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ