ಆಕ್ಸಿಡೆಂಟಲ್ ಪ್ರೈ ಮಿನಿಸ್ಟರ್ ಸಿನಿಮಾಗೆ ಎನ್ಓಸಿ ಕಡ್ಡಾಯ !

Kannada News

08-06-2017

ಮುಂಬೈ:- ಮಾಜಿ  ಪ್ರಧಾನಿ  ಮನ್ ಮೋಹನ್ ಸಿಂಗ್ ಅವರು ಪ್ರಧಾನಿಗಾಗಿದ್ದ 2004-09 ರ ಅವಧಿಯ ಹಲವು ಮಹತ್ವದ ಮಾಹಿಗಳನ್ನೊಳಗೊಂಡ ಸಿನಿಮಾ ಸೆಟ್ಟೇರುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೇ. ಆದರೆ ಇದೀಗ ಸೆಂಟ್ರಲ್ ಬೋರ್ಡ್ ಆಫ್ ಸರ್ಟಿಫಿಕೇಶನ್ ಅಧ್ಯಕ್ಷರು, ಈ  ಸಿಮಿಮಾ ಮಾಡಲು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯಿಂದ ನೋ- ಅಬ್ಜಕ್ಷನ್ ಸರ್ಟಿಫಿಕೇಟ್ ಪಡೆಯಬೇಕಾವುದು ಎಂದು ತಿಳಿಸಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಸರ್ಟಿಫಿಕೇಶನ್ ಅಧ್ಯಕ್ಷರಾದ ಪಹಲ್ಜ್ ನಿಹಾಲಾನಿ, ನಿಜ ಜೀವನದ ವ್ಯಕ್ತಿಗಳ  ಬಗ್ಗೆ ಸಿನಿಮಾ ಮಾಡುವಾಗ, ನಿರ್ಮಾಪಕರು ನಿಯಮಗಳನ್ನು ಮೀರಬಾರದು ಎಂದು ಎಚ್ಚರಿಸಿದ್ದಾರೆ. ಈ ಸಿನಿಮಾದ ನಿರ್ಮಾಪಕರಾದ ಸುನಿಲ್ ಬೋರಾ ಅವರು ಎನ್ಓಸಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ