ಮಹಿಳೆಯರಿಗೆ ಸೇನೆ ಸೇರಲು ಆನ್‍ಲೈನ್ ನೋಂದಣಿಗೆ ಅವಕಾಶ

Women Entry - online registration soldier general duty

25-04-2019

ಭಾರತೀಯ ಸೇನೆಯಲ್ಲಿ ಮಹಿಳಾ ಸೈನಿಕರ ನೇಮಕಕ್ಕಾಗಿ ಇದೇ ಮೊಟ್ಟಮೊದಲ ಬಾರಿ ಆನ್‍ಲೈನ್ ನೋಂದಣಿಗೆ ಅವಕಾಶ ನೀಡಿದೆ. ಸೇನಾ ಪೊಲೀಸರ ನೇಮಕಕ್ಕಾಗಿ ಈ ಅವಕಾಶ ನೀಡಲಾಗಿದೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಈ ಯೋಜನೆಗೆ ಚಾಲನೆ ನೀಡಿದರು. ಇದಕ್ಕಾಗಿ ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ಪಡೆಯಲಾಗಿದ್ದು, ಭವಿಷ್ಯದಲ್ಲಿ ಆನ್‍ಲೈನ್ ನೋಂದಣಿ ಮೂಲಕ ಮಹಿಳೆಯರು ಸೇನಾ ಪೊಲೀಸರಾಗಿ ನೇಮಕವಾಗಲು ಅವಕಾಶ ಸಿಕ್ಕಿದೆ.


ಸಂಬಂಧಿತ ಟ್ಯಾಗ್ಗಳು

Online soldier Women Military


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ