5 ವರ್ಷ ಮಾಡಿರುವುದೇನು ಎಂದು ಹೇಳಲ್ಲ ಬಿಜೆಪಿಗರು : ಪ್ರಿಯಾಂಕ ಗಾಂಧಿ

What did BJP do? - Priyanka

24-04-2019

ಲಖ್ನೋ: ಇವರಿಗೆ (ಬಿಜೆಪಿಗರಿಗೆ) ನನ್ನ ಕುಟುಂಬದ ಕುರಿತು ಮಾತನಾಡುವುದೇ ಚಾಳಿಯಾಗಿದೆ ಎಂದು ಪ್ರಿಯಾಂಕ ಗಾಂಧಿ ಹೇಳಿದರು. ಫತೇಪುರ್‍ನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ ಅವರು, ಬಿಜೆಪಿಗರು ತಮ್ಮ ಚುನಾವಣಾ ಭಾಷಣದಲ್ಲಿ ಶೇ. 50ರಷ್ಟು ನೆಹರೂ ಅವರು ಏನು ಮಾಡಿದರು, ಇಂದಿರಾ ಅವರು ಏನು ಮಾಡಿದರು ಎಂದೇ ಮತಾನಾಡುತ್ತಾರೆ. ಇವರು ಕಳೆದ 5 ವರ್ಷಗಳಿಂದ ಮಾಡಿರುವುದೇನು ಎಂದು ಹೇಳುವುದಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Priyanka Gandhi Congress BJP Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ