ನನಗೆ ಕಾವಲುಗಾರ ಬೇಡ: ಹಾರ್ದಿಕ್ ಪಟೇಲ್

Don

23-04-2019

ಗಾಂಧಿನಗರ: ಕಾವಲುಗಾರನನ್ನು (ಚೌಕೀದಾರ್) ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ನಾನು ನೇಪಾಳಕ್ಕೆ ಹೋಗುತ್ತೇನೆ ಎಂದು ಕಾಂಗ್ರೆಸ್ ನಾಯಕ ಮತ್ತು ಪಾಟಿದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಗುಜರಾತ್ನ ಸುರೇಂದ್ರ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಪ್ರತಿಕ್ರಿಯಿಸಿದ ಅವರು, ನನಗೆ ದೇಶದಲ್ಲಿ ಅರ್ಥವ್ಯವಸ್ಥೆಯನ್ನು, ಶಿಕ್ಷಣ ಕ್ಷೇತ್ರವನ್ನು, ಯುವಕರನ್ನು, ಸೈನಿಕರನ್ನು ಬಲಿಷ್ಠವಾಗಿಸುವ ಪ್ರಧಾನಿ ಬೇಕು. ನನಗೆ ಕಾವಲುಗಾರ ಬೇಡ, ಪ್ರಧಾನ ಮಂತ್ರಿ ಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Hardik Patel Chowkidar Kannada BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Alcohol Rehabilitation Centers Near Me Alcohol Rehab Near Me Drug Rehab Alcohol Rehab Near Me Drug Treatment Programs Near Me http://aaa-rehab.com JamesBesee
  • JamesBesee
  • Construction, facilities