ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ಬೂತ್ ಅಭಿವೃದ್ಧಿಯಾಗುವುದಿಲ್ಲ: ಬಿಜೆಪಿ ಶಾಸಕ

If you do not vote for BJP your booth will not develop: BJP Legislator

17-04-2019

ಅಮಹದಾಬಾದ್: ಬಿಜೆಪಿಗೆ ಯಾರು ಮತ ಹಾಕಿದರು, ಕಾಂಗ್ರೆಸ್ ಗೆ ಯಾರು ಮತ ಹಾಕಿದರು ಎಂಬ ಸಂಗತಿಯನ್ನು ನೋಡಬಹುದು. ಮೋದಿಯವರು ಯಾವುದೇ ರೀತಿಯ ತೊಂದರೆಗಳು ಆಗದಂತೆ ಮತಗಟ್ಟೆಯಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಗುಜರಾತ್ ನ ಫತೇಪುರದ ಬಿಜೆಪಿಯ ಶಾಸಕ ರಮೇಶ್ ಕತಾರಾ ವಿವಾದಾತ್ಮಕಹೇಳಿಕೆ ನೀಡಿದ್ದಾರೆ. ಆಧಾರ್ ಕಾರ್ಡ್ ಮತ್ತು ಎಲ್ಲ ಗುರುತಿನ ಪತ್ರಗಳಲ್ಲಿ ಭಾವಚಿತ್ರ ಇರುತ್ತದೆ. ಒಂದು ವೇಳೆ ನಿಮ್ಮ ಬೂತ್ ನಿಂದ ಕಡಿಮೆ ಪ್ರಮಾಣದ ಮತದಾನ ಮಾಡಿದರೆ, ಈ ಸಂಗತಿ ಅರಿವಾಗಲಿದೆ ಮತ್ತು ಇದರಿಂದ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ ಎಂದು ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#BJP #Election #Gujarat #Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ