ಕೆ.ಎನ್​.ರಾಜಣ್ಣ ನಾಮಪತ್ರ  ವಾಪಸ್​

 KN Rajanna Nomination Back

29-03-2019

ಮುದ್ದಹನುಮೇಗೌಡರ ಆಪ್ತರಾಗಿರುವ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಅವರು ಕೂಡ ತಮ್ಮ ನಾಯಕನಿಗೆ ಟಿಕೆಟ್​ ತಪ್ಪಿದ್ದಕ್ಕೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಅವರನ್ನೂ ಕೂಡ ಮನವೊಲಿಸುವಲ್ಲಿ ಕಾಂಗ್ರೆಸ್​ ನಾಯಕರು ಯಶಸ್ವಿಯಾಗಿದ್ದ, ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆ.ಎನ್​.ರಾಜಣ್ಣ, ಮುದ್ದಹನುಮೇಗೌಡರು ಬಂದು ನಾಮಪತ್ರ ಹಿಂಪಡೆಯುತ್ತಿದ್ದರು. ಆದರೆ, ಎಲೆಕ್ಷನ್ ಏಜೆಂಟ್​ ರಾಯಸಂದ್ರ ರವಿಕುಮಾರ್ ಅವರರಿಂದ ವಾಪಸು ಪಡೆದುಕೊಂಡಿದ್ದಾರೆ. ನಾನೂ ಕೂಡ ಹಿಂಪಡೆದಿದ್ದೇನೆ. ಮುದ್ದಹನುಮೇಗೌಡರನ್ನು ರಾಹುಲ್ ಗಾಂಧಿ ಮನವೊಲಿಸಿದ್ದಾರೆ. ವೈಯಕ್ತಿಕವಾಗಿ ನನಗೆ ಯಾವುದೇ ಬೇಡಿಕೆ ಇಲ್ಲ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #K N Rajanna #Nomination #Tumkuru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ