ಮಂಡ್ಯದಿಂದ ಲೋಕಸಭಾ ಅಭ್ಯರ್ಥಿ ಯಾರಾಗಬೇಕು?

Kannada News

05-02-2019

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾರು? ಅಥವಾ ಜೆಡಿಎಸ್ ಕಾಂಗ್ರೆಸ್ ಮೈತ್ರಿಮಾಡಿಕೊಂಡು ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ? ಅಥವಾ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದಲು ಬಿಜೆಪಿ ಮಂಡ್ಯದಲ್ಲಿ ತನ್ನ ಅಭ್ಯರ್ಥಿ ಮೂಲಕ ಮೋಡಿ ಮಾಡುತ್ತಾ ಅನ್ನುವಂತ ಚರ್ಚೆ ಗರಿಗೆದರಿದೆ. ಹೀಗಾಗಿ ಜನರ ಅಭಿಪ್ರಾಯ ಅರಿಯಲು ಈ ಪ್ರಯತ್ನ.


ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

3 respondents

1. ಸುಮಲತಾ ಅಂಬರೀಶ್67%

2. ನಿಖಿಲ್ ಕುಮಾರಸ್ವಾಮಿ0%

3. ಎಚ್.ಡಿ.ದೇವೆಗೌಡರು33%

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ