ಮೋದಿ ಬಜೆಟ್ ನಿಮಗೆ ತೃಪ್ತಿ ತಂದಿದ್ಯಾ

Kannada News

02-02-2019

ದೇಶದಲ್ಲಿ ಎನ್‍ಡಿಎ ನೇತ್ರತ್ವದ ಕೇಂದ್ರ ಸರ್ಕಾರ ನಿನ್ನೆ ತನ್ನ ಕೊನೆಯ ಬಜೆಟ್ ಮಂಡಿಸಿದೆ. ತೆರಿಗೆ ವಿನಾಯತಿ ಸೇರಿದಂತೆ ಹಲವು ಯೋಜನೆ ಘೋಷಿಸಿರುವ ಬಜೆಟ್ ಮೆಚ್ಚುಗೆ ಹಾಗೂ ಟೀಕೆ ಎರಡಕ್ಕೂ ಗುರಿಯಾಗಿದೆ. ಜನರಿಗೆ ಮೋದಿ ಬಜೆಟ್ ಇಷ್ಟವಾಗಿದ್ಯಾ ತಿಳಿದುಕೊಳ್ಳಲು ಸೂಪರ್ ಸುದ್ದಿ ನಡೆಸುತ್ತಿದೆ ಸಮೀಕ್ಷೆ.


ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

6 respondents

1.ಇಲ್ಲ33%

2.ಹೌದು67%

3.ಸಮಾಧಾನಕರವಾಗಿದೆ0%

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ