ಕರ್ನಾಟಕದಲ್ಲಿ ಮದ್ಯ ಮಾರಾಟ ನಿಷೇಧ ಆಗಬೇಕಾ?

Kannada News

31-01-2019

ರಾಜ್ಯದಲ್ಲಿ ಮದ್ಯಮಾರಾಟ ನಿಷೇಧ ಆಗಬೇಕು ಎಂಬ ಕೂಗಿನೊಂದಿಗೆ ಮಹಿಳೆಯರು ಪಾದಯಾತ್ರೆಯಲ್ಲಿ ರಾಜಧಾನಿಗೆ ಬಂದಿದ್ದಾರೆ. ಕೌಟುಂಬಿಕ ಹಿಂಸೆ, ಬಡತನದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮದ್ಯಮಾರಾಟ ನಿಷೇಧವಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಿದ್ದರೆ ಮದ್ಯ ಮಾರಾಟ ಬೇಕಾ ಬೇಡವಾ ? ಜನ ಏನಂತಾರೆ ನೋಡೋಣ.


ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

5 respondents

1. ಬೇಕು40%

2. ಬೇಡ60%

ಟಾಪ್ ಪ್ರತಿಕ್ರಿಯೆಗಳು


Yes,Ban wines
  • Shivakumar
  • Accontant