ದಂಡುಪಾಳ್ಯ 4 ಗೆ ನೋ ಎಂದ ಸೆನ್ಸಾರ್ ಮಂಡಳಿ 

 The censor board objected to Dandupalya-4

21-01-2019

ಒಂದು ಕಾಲದಲ್ಲಿ ತಮ್ಮ ಕುಕೃತ್ಯದ ಮೂಲಕ ಬೆಚ್ಚಿಬೀಳಿಸಿದ್ದ ದಂಡುಪಾಳ್ಯಂ ಗ್ಯಾಂಗ್‍ನ ಹೆಸರಿನಲ್ಲಿ ಮೂಡಿಬಂದಿರುವ ಕನ್ನಡದ ದಂಡುಪಾಳ್ಯಂ 4 ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಗ್ರೀನ್ ಸಿಗ್ನಲ್ ನೀಡದೆ ತಿರಸ್ಕರಿಸಿದ್ದು, ಚಿತ್ರತಂಡಕ್ಕೆ ಆಘಾತ ಎದುರಾಗಿದೆ. 

ದಂಡುಪಾಳ್ಯಂ ನಿರ್ಮಾಪಕರು ಸಿನಿಮಾ ಸಿದ್ಧಗೊಳಿಸಿದ ಬಳಿಕ ಕಳೆದ ನವೆಂಬರ್‍ನಲ್ಲಿ ಚಿತ್ರವನ್ನು ಸರ್ಟಿಫಿಕೇಶನ್‍ಗಾಗಿ ಮಂಡಳಿ ಮುಂದೆ ಸಲ್ಲಿಸಿದ್ದರು. ಆದರೆ ಮಂಡಳಿ ಯಾವುದೆ ಸ್ಪಷ್ಟ ಕಾರಣ ನೀಡದೆ ತಿರಸ್ಕರಿಸಿದ್ದು, ಚಿತ್ರದ ನಿರ್ಮಾಪಕರು ಸೇರಿದಂತೆ ತಂಡಕ್ಕೆ ಶಾಕ್ ಎದುರಾಗಿದೆ. ಮರುಪರಿಶೀಲನಾ ಸಮಿತಿ ಮುಂದೆ ಅರ್ಜಿ ಸಲ್ಲಿಸುವಂತೆ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಿ.ಎನ್.ಶ್ರೀನಿವಾಸಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಮಂಡಳಿಯ ಈ ನಿರ್ಣಯ ಪ್ರಶ್ನಿಸಿ, ನ್ಯಾಯಮಂಡಳಿ  ಮೊರೆ ಹೋಗಲು ಚಿತ್ರದ  ನಿರ್ಮಾಪಕ ವೆಂಕಟೇಶ್ ನಿರ್ಧರಿಸಿದ್ದಾರೆ. 

ಚಲನಚಿತ್ರ ಸರ್ಟಿಫಿಕೇಶನ್ ಕಮಿಟಿ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿರುವ ನಿರ್ಮಾಪಕರು, ಒಂದು ವರ್ಷದಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಕನ್ನಡ ಹಿಂದಿ, ತಮಿಳು, ತೆಲುಗು,ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದೇನೆ.  ಆದರೆ ಸಿನಿಮಾ ಮಂಡಳಿ ಅವೈಜ್ಞಾನಿಕವಾಗಿ ವರ್ತಿಸುತ್ತಿರೋದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ.

ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿದರೆ ನನಗೆ ಅಭ್ಯಂತರವಿಲ್ಲ.  ಸಿನಿಮಾ ಅವಧಿ ಕಡಿತಗೊಳಿಸಿದರೂ  ತೊಂದರೆ ಇಲ್ಲ. ಆದರೆ ಹೀಗೆ ತಡೆಹಿಡಿಯೋದರಿಂದ ಬಂಡವಾಳ ಹೂಡಿದ ನನಗೆ ಅನ್ಯಾಯವಾಗಲಿದೆ ಅನ್ನೋದು ನಿರ್ಮಾಪಕರ ಅಳಲು. ಸುಮನಾ ರಂಗನಾಥ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿತ್ತು.  
 


ಸಂಬಂಧಿತ ಟ್ಯಾಗ್ಗಳು

#Dandupallya-4 #Objected # Censor board #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Buy flagyl gel online [url=http://www.rushconcerts.com/Buy-flagyl-gel-online]More info>>>[/url] http://plummers.com.au/valacyclovir-500-mg-pret http://plummers.com.au/Levaquin-500-mg-online http://plummers.com.au/where-can-i-buy-doxycycline-over-the-counter http://plummers.com.au/Buy-generic-chlorpromazine-online http://plummers.com.au/When-will-nexium-become-a-generic http://plummers.com.au/buy-abilify-5mg-online http://plummers.com.au/can-you-buy-orlistat-over-the-counter http://plummers.com.au/Lasix-buy-online-overnight-ship http://plummers.com.au/Generic-for-amlodipine-benazepril http://plummers.com.au/Ultram-increased-alertness-pharmacy-fed-ex http://plummers.com.au/Prices-of-zyrtec-over-the-counter http://plummers.com.au/Over-the-counter-prilosec-coupons
  • Richardmak
  • Real
In one case [url=https://onlinecasino2019.us.org/]heart of vegas casino slots free[/url] a Videoslots customer failed automated identity checks and instead provided a fraudulent driving licence, which was not detected.
  • JoesJak
  • Internet, new
Услуги Составление Бухгалтерской И Налоговой Отчетности В Санкт-Петербурге Хорошие бухгалтерские услуги в Петербурге в той или иной степени нужны всем, кто занимается каким-либо бизнесом. Даже ИП, которые имеют право не вести полноценный бухучет (не путать с налоговым учетом), обычно все равно учитывают свои прибыли и затраты. Такой учет позволяет им держать под контролем доходность бизнеса и подготавливать налоговую отчетность (когда налоговая база зависит от величины прибыли и затрат). Наши цены на бухгалтерские услуги включают оперативное решение всех профессиональных вопросов и всестороннюю поддержку вашего бизнеса в пределах нашей компетенции. Одним словом бухуслуги ведение ООО и ИП являются основой нашей деятельности. БЕСПЛАТНУЮ консультацию по бухгалтерскому обслуживанию в СПб можно получить >>> http://mybuhgalteronline.ru Ищу Бухгалтера Бухгалтерские Услуги Это Особенности Ведение Бухгалтерского Учета В Управляющей Компании
  • Jeffreybop
  • Консалтинг