ಸಿದ್ದು ನೇತೃತ್ವದಲ್ಲಿಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ

#Congress Legislative Party meet #Siddaramaiah  #Hotel

25-09-2018

ಬೆಂಗಳೂರು: ನಗರದ ಖಾಸಗಿ ಹೊಟೇಲ್ನಲ್ಲಿಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ‌ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ವಿಧಾನ‌ ಪರಿಷತ್ ಚುನಾವಣೆ, ಸಚಿವ ಸಂಪುಟ‌ ವಿಸ್ತರಣೆ ವಿಚಾರ‌, ಸಚಿವಕಾಂಕ್ಷಿಗಳಿಂದ ಉಂಟಾಗಿರುವ ಗೊಂದಲ, ನಿಗಮ‌‌ ಮಂಡಳಿ‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಹೀಗೆ ಹಲವು ವಿಚಾರಗಳ ಬಗ್ಗೆ ಇಂದು ಚರ್ಚೆ ನಡೆಯುವ ಸಾಧ್ಯತೆ ಇದೆ, ಎಂದೆನ್ನಲಾಗಿದೆ. ಆದರೆ ಸಭೆಗೆ ಕಾಂಗ್ರೆಸ್ ನ‌ 78 ಶಾಸಕರು ಹಾಜರಾಗ್ತಾರಾ? ಅಥವ ಸಭೆಗೆ ಚಕ್ಕರ್ ಹಾಕುವ ಮೂಲಕ‌ ಅಸಮಾಧಾನ ಹೊರಹಾಕ್ತಾರಾ? ಕಾದು ನೋಡಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

Siddaramaiah Legislative party me ಅಸಮಾಧಾನ ಸಾಧ್ಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ