ಬಿಜೆಪಿಯವರಿಗೆ ನೆಮ್ಮದಿ ಇಲ್ಲ ಎಂದ 'ಕೈ' ಶಾಸಕ ರಾಮಪ್ಪ

#Harihara MLA #S.Ramappa #Govrenment

21-09-2018

ದಾವಣಗೆರೆ: ‘ಬಿಜೆಪಿಯವರಿಗೆ ನೆಮ್ಮದಿ ಇಲ್ಲ ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ. ‘ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು. ಬಿಜೆಪಿ ಮುಖಂಡರು ತನ್ನನ್ನು ನಿರಂತರವಾಗಿ ಸಂಪರ್ಕಿಸಿದ್ದರು ಎಂದ ಶಾಸಕ ರಾಮಪ್ಪ,‌ ತನಗೂ ಸಹ ಹಣದ ಆಮಿಷ ಇಟ್ಟಿದ್ದರು. ಆದರೆ, ನೀವೇ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ, ನೀವು ಎಷ್ಟು ಹೇಳಿದ್ದೀರೋ ಅದಕ್ಕಿಂತ ಜಾಸ್ತಿ ಕೊಡುತ್ತೇವೆ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎಂದಿದ್ದೆವು’ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Harihara MLA S.Ramappa ನಿರಂತರ ಅಮಿಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ