ಮೈಸೂರು ದಸರಾ ಸಿದ್ಧತೆ: 16 ಉಪ ಸಮಿತಿಗಳ ರಚನೆ

#Mysore Dasara #Committees

19-09-2018

ಮೈಸುರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ, 16 ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳಿಗೆ ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ.

ದಸರಾ ಮಹೋತ್ಸವದ ಉಪ ವಿಶೇಷಾಧಿಕಾರಗಳು: ಸ್ವಾಗತ ಮತ್ತು ಆಮಂತ್ರಣ ಸಮಿತಿ- ಟಿ.ಯೋಗೇಶ್( ಅಪರ ಜಿಲ್ಲಾಧಿಕಾರಿ), ಮೆರವಣಿಗೆ-ಪಂಜಿನ ಕವಾಯತು ಸಮಿತಿ- (ಸುಬ್ರಹ್ಮಣ್ಯೇಶ್ವರ ರಾವ್), ನಗರ ಪೊಲೀಸ್ ಆಯುಕ್ತ .  ಸ್ತಬ್ಧ ಚಿತ್ರ- ಕೆವಿ ಪ್ರಭುಸ್ವಾಮಿ, (ಜಿ.ಪಂ.ಯೋಜನಾ ಅಧಿಕಾರಿ), ರೈತ-ಗ್ರಾಮೀಣ ದಸರಾ- ಕೆಎಂ ಶಿವಕುಮಾರಸ್ವಾಮಿ. ಕ್ರೀಡಾ ಸಮಿತಿ-ರೂಪಾ, (ಅಬಕಾರಿ ಉಪ ಆಯುಕ್ತೆ). ಸಾಂಸ್ಕೃತಿಕ ದಸರಾ-ಕೆ.ಜ್ಯೋತಿ(ಜಿಪಂ ಸಿಇಒ). ಲಲಿತ ಕಲೆ-ಉಮೇಶ್.ಜಿ (ಸಹಕಾರ ಸಂಘದ ಉಪ ನಿಬಂಧಕ). ದೀಪಾಲಂಕಾರ-ಡಾ.ಹೆಚ್.ಎನ್.ಗೋಪಾಲಕೃಷ್ಣ (ಚೆಸ್ಕಾಂ ಎಂ.ಡಿ). ಯೋಗ ದಸರಾ- ರಮ್ಯಾ, ಭೂ ದಾಖಲೆಗಳ ಉಪ ನಿರ್ದೇಶಕಿ. ಯುವ ಸಂಭ್ರಮ- ಯುವ ದಸರಾ-ಅಮಿತ್ ಸಿಂಗ್ (ಎಸ್.ಪಿ). ಮಹಿಳಾ ಮತ್ತು ಮಕ್ಕಳ ದಸರಾ-ಕೆ.ಶಿವರಾಮೇ ಗೌಡ. ಆಹಾರ ಮೇಳ-ಟಿ.ಎಸ್.ಕಾಂತರಾಜು, ಮುಡಾ ಆಯುಕ್ತ. ಸ್ವಚ್ಛತೆ ಮತ್ತು ವ್ಯವಸ್ಥೆ- ಕೆ.ಹೆಚ್.ಜಗದೀಶ್, ಪಾಲಿಕೆ ಆಯುಕ್ತ. ಚಲನಚಿತ್ರ- ಗಿರೀಶ್, ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ. ಕುಸ್ತಿ-ಸ್ನೇಹ (ಅಪರ ಪೊಲೀಸ್ ಅಧೀಕ್ಷಕಿ).


ಸಂಬಂಧಿತ ಟ್ಯಾಗ್ಗಳು

Mysore Dasara Committees ಅಧೀಕ್ಷಕಿ ಭೂ ದಾಖಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ