ಚಾಮರಾಜನಗರದಲ್ಲಿ ಐಜಿಪಿ ಶರತ್ ಚಂದ್ರ ಸುದ್ದಿಗೋಷ್ಠಿ

#Naxalite #IGP  #Sharath Chandra

18-09-2018

ಚಾಮರಾಜನಗರ: ದಕ್ಷಿಣ ವಲಯದ ಐಜಿಪಿ ಶರತ್ ಚಂದ್ರ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, 'ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಜಿಲ್ಲೆಯ ಕೊಳ್ಳೆಗಾಲ, ಚಾಮರಾಜನಗರ ಉಪ ವಿಭಾಗಗಳು ಉತ್ತಮವಾಗಿ ಕಾರ್ಯನಿರ್ಹಿಸುತ್ತಿವೆ. ನೂತನ ಬೀಟ್ ವ್ಯವಸ್ಥೆಗೆ ಹೊಸ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲ, ಆರ್.ಟಿ.ಓ, ಕಂದಾಯ, ಮೈನ್ಸ್ ಇಲಾಖೆಯೂ ಹೊಣೆಗಾರಿಕೆ ಹೊರಬೇಕಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮೈನ್ಸ್ ಇಲಾಖೆ ದೂರು ನೀಡಲಿ, ಪರಿಶೀಲಿಸುತ್ತೇವೆ ಎಂದ ಅವರು, ಜಿಲ್ಲೆಯಲ್ಲಿ ನಕ್ಸಲೈಟ್ ಮೂಮೆಂಟ್ ಇಲ್ಲ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Naxalite Sharath Chandra ಆ್ಯಪ್ ಇಲಾಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ