ಬಂದ್ ಮಧ್ಯೆಯೇ ಗಜಪಡೆಯ ಭರ್ಜರಿ ತಾಲೀಮು

#Dasara  #Mysore Palace

10-09-2018

ಮೈಸೂರು: ಭಾರತ್ ಬಂದ್ ನಡುವೆಯೇ ದಸರಾ ಗಜಪಡೆ ಭರ್ಜರಿ ತಾಲೀಮು ನಡೆಸಿವೆ. ಬಂದ್ ಹಿನ್ನೆಲೆ ಎಂದಿಗಿಂತ ಇಂದು ವಾಹನ ಸಂಚರ ವಿರಳವಾಗಿದ್ದು, ಮೈಸೂರು ಅರಮನೆ ಹಾಗು ಬನ್ನಿಮಂಟಪದ ರಸ್ತೆಯಲ್ಲಿ ಗಜಪಡೆ ತಾಲೀಮು ನಡೆಸಲಾಯಿತು. ಮೊದಲ ತಂಡದಲ್ಲಿ ಆಗಮಿಸಿರುವ ಆರು ಆನೆಗಳು ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಭರ್ಜರಿ ತಾಲೀಮು ನಡೆಸಿದವು.


ಸಂಬಂಧಿತ ಟ್ಯಾಗ್ಗಳು

Dasara Palace ಅರಮನೆ ಕ್ಯಾಪ್ಟನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ