ಕೊಡಗಿಗೆ ಪ್ರಧಾನಿ ಭೇಟಿ ನೀಡುವಂತೆ ಒತ್ತಾಯ

Vatal nagaraj Demanding to The Prime Minister to visit Kodagu

31-08-2018

ಮಡಿಕೇರಿ: ಪ್ರವಾಹಕ್ಕೀಡಾಗಿರುವ ಮಡಿಕೇರಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಬೇಕೆಂದು ಕನ್ನಡ ಪರ ಒಕ್ಕೂಟಗಳು ಆಗ್ರಹಿಸಿವೆ. ಮಡಿಕೇರಿಗೆ ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿ ಇಂದು ಕೊಡಗಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದಾರೆ. ಬೆಂಗಳೂರಿನಿಂದ ಮಡಿಕೇರಿವರೆಗೆ ಬೃಹತ್  ಪ್ರತಿಭಟನಾ ರ‍್ಯಾಲಿ ನಡೆಯಲಿದ್ದು, ಸಂಜೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vatal Nagaraj Narendra modi ಜಿಲ್ಲಾಧಿಕಾರಿ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ