ಟ್ವಿಟರ್ ಖಾತೆ ತೆರೆದ ದೇವೇಗೌಡರು

H.D.Deve Gowda  @H_D_Devegowda twitter account

30-08-2018

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಧಿಕೃತವಾಗಿ ಟ್ಟಿಟರ್ ಪ್ರವೇಶಿಸಿದ್ದಾರೆ. @H_D_Devegowda ಎಂಬ ಹೆಸರಿನಲ್ಲಿ ಟ್ಟಿಟರ್ ಖಾತೆ ತೆರೆದಿದ್ದಾರೆ. ಇನ್ನು ಮುಂದೆ ರಾಷ್ಟ್ರ ರಾಜಕಾರಣ, ಜಾಗತಿಕ ವಿದ್ಯಮಾನಗಳ ಬಗ್ಗೆ ಇದೇ ಖಾತೆ ಮೂಲಕ ತಮ್ಮ ಅಭಿಪ್ರಾಯ, ಪ್ರತಿಕ್ರಿಯೆ ನೀಡಲಿದ್ದಾರೆ ದೇವೇಗೌಡರು. ಅಲ್ಲದೇ, ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ದೇವೇಗೌಡರು ಇದೇ ಟ್ಟಿಟರ್ ಖಾತೆ ಮೂಲಕ ಶುಭಾಶಯಗಳನ್ನೂ ಕೋರಿದ್ದಾರೆ. ಈ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲೆಂದು ಹಾರೈಸಿದ್ದಾರೆ.‌


ಸಂಬಂಧಿತ ಟ್ಯಾಗ್ಗಳು

H.D.Deve Gowda twitter ರಾಜಕಾರಣ ಜಾಗತಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ