ನನ್ನ ಪ್ರಥಮ ಆದ್ಯತೆ ಕಾಶ್ಮೀರ ಕ್ಕೆ !

Kannada News

01-06-2017

ನವದೆಹಲಿ:- ಕಳೆದೆರಡು ತಿಂಗಳಿನಿಂದ ಕಾಶ್ಮೀರ ಎಂದರೆ ಗಲಭೆ ಪೀಡಿತ ಪ್ರದೇಶ ಎಂದು ಮೂಗು ಮುರಿಯವವರೆ ಹೆಚ್ಚು. ಅಧಿಕಾರಿಗಳು ಸಹ ಕಾಶ್ಮೀರದಲ್ಲಿ  ಕಾರ್ಯನಿರ್ವಹಿಸಲು ತುಸು ಹೆದರುವ ಅಧವಾ ಬೇರೆಕಡೆ ವರ್ಗಾವಣೆಗೆ ಹೆಚ್ಚು ಗಮನ ಹರಿಸುತ್ತಾರೆ.  ಆದರೆ ಕೇಂದ್ರ ಲೋಕ ಸೇವಾ ಪರೀಕ್ಷೆಯಲ್ಲಿ 10 ನೇ ಸ್ಥಾನ ಗಳಿಸಿರುವ ಮೊಯಿದಿನ್ ಭಿಲಾಲ್ ಭಟ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ನಾನು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಹೆಚ್ಚು ಆಸಕ್ತಿ ಹೊಂದಿದ್ದೇನೆ. ನನ್ನ ಪ್ರಥಮ ಆದ್ಯತೆ ಕಾಶ್ಮೀರದಲ್ಲಿ ಕಾರ್ಯನಿರ್ವಸಲು ಎಂದು ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ಅಲ್ಲದೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ