ನೆರೆ‌ಸಂತ್ರಸ್ತರಿಗೆ ಸಹಾಯ ಹಸ್ತ: ಡಿಸಿಎಂ ನೇತೃತ್ವದಲ್ಲಿ ಸಭೆ

Kodagu flood : Meeting Under DCM today

20-08-2018

ಬೆಂಗಳೂರು: ಕೊಡಗು ನೆರೆ‌ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಸಂಬಂಧ ಇಂದು ಡಿಸಿಎಂ‌ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಮೇಯರ್ ಸಂಪತ್ ರಾಜ್, ಡಿಜಿ ನೀಲಮಣಿ ರಾಜು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭಾಗಿಯಾಗಿದ್ದರು. 3 ಟ್ರಕ್ ಅಡುಗೆ ಸಾಮಾಗ್ರಿ ಇಂದು ಕೊಡಗಿಗೆ ಕಳಿಹಿಸಿಕೊಡಲಾಗುತ್ತಿದ್ದು, ಸಿಎಂ ಕುಮಾರಸ್ವಾಮಿ ಮತ್ತು ಪಾಲಿಕೆ ವತಿಯಿಂದ 3 ಕೋಟಿ 20 ಲಕ್ಷ ಸಹಾಯ ಧನವನ್ನ ಸಹ ಕೊಡಗಿಗಾಗಿ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ