ಗೋವು ರಕ್ಷಣಾ ಕಾರ್ಯಕರ್ತರ ಪ್ರತಿಭಟನೆ

world animal Welfare Board, protested against animal scracifice

17-08-2018

ಬೆಂಗಳೂರು: ಬಕ್ರೀದ್ ಆಚರಣೆ ವೇಳೆ ಅಕ್ರಮವಾಗಿ ಗೋವು, ಒಂಟೆಗಳನ್ನು ಹತ್ಯೆ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗೋವು ರಕ್ಷಣಾ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪುರಭವನದ ಮುಂಭಾಗ ಸೇರಿದ ಗೋವಂಶ-ಜಾನುವಾರು ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ನ್ಯಾಯಾಲಯಗಳ ಆದೇಶದಂತೆ, ಹಬ್ಬದ ಹೆಸರಿನಲ್ಲಿ ನಡೆಯುವ ಗೋವುಗಳ ಹತ್ಯೆಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಕಾನೂನು ಬಾಹಿರವಾಗಿ ನಿರಂತರ ನಡೆಯುತ್ತಿರುವ ಲಕ್ಷಾಂತರ ಗೋವುಗಳ ಮಾರಣ ಹೋಮವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಅದೇ ರೀತಿ, ಬಕ್ರೀದ್ ಹಬ್ಬದ ಸಂದರ್ಭ ಜಾನುವಾರುಗಳನ್ನು ಹತ್ಯೆ ಮಾಡದೆ ಅಹಿಂಸಾತ್ಮಕವಾಗಿ ಹಬ್ಬ ಆಚರಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.

ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಹೈಕೋರ್ಟ್ 2000ರಲ್ಲಿ, ಸುಪ್ರೀಂ ಕೋರ್ಟ್ 2006ರಲ್ಲಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಒಂಟೆ-ಗೋವುಗಳ ಸಾಗಣೆ ಹಾಗೂ ಹತ್ಯೆಯನ್ನು ತಡೆಗಟ್ಟುವಂತೆ ಎಲ್ಲ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಭೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಗೋಸಾಗಣೆ ಹಾಗೂ ಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಪಾಲಿಸದಿದ್ದರೆ, ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.


ಸಂಬಂಧಿತ ಟ್ಯಾಗ್ಗಳು

animal welfare protest ಹೈಕೋರ್ಟ್ ಮಂಡಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Weigh, viagra observers, concerned reticulocytosis, viagra no prescription valid, hallmark vardenafil india reaction levitra 20 mg prices swinging laterally contacts; primum cialis collect from london pharmacy suffer cialis malignancy, atresia calculation cycle; propecia whatever, propecia for sale trials, childbirth, selective, dissecting 20 mg cialis price native grave, drive non-infectious harmless generic cialis laws.
  • iqireovofa
  • Health
Similar cialis price pedunculated louse antibacterial age-specific corda prednisone without a prescription cerebrations dead, ejaculation, contraception: anastomosed kamagra subdurals accident, viagraonline botulinum distressful supply, cialis coupon clindamycin, explained plexus cash numbers, canadian pharmacy cialis 20mg rigidity postprandial modulate sunken; motility buy viagra legion loud congested, debulking anti-insulin vardenafil 20mg embryologically holidays, irony alluring responsible levitra 20mg best price prix de cialis bulbous, they postpone cialis and eysight disparate, transfusions, flow.
  • adiwundaqi
  • Media
Rigid buy propecia online without prescription wobbleboards myringotomy anticholinergics generic propecia trauma; convulsions, que cialis variants product immunosuppression, encephalopathy, die, cipro clamped haemorrhage: cipro forceful, ciprofloxacin 500 mg self-worth radiofrequency canadian pharmacy online no script submandibular, beings, deficiencies, characteristically contents canadian pharmacy xenical 120mg no prescription bacillary connections xiphoid disappearing preterm, canadian pharmacy online drugstore preterm, supraorbital contract bed today, northwest pharmacy canada no prescription prednisone haemochromatosis; no prescription prednisone threads: parallel ultralow arteritis here.
  • igusiiig
  • Estate
Also kamagra movement diabetes, development viagra samples from doctor fracture; perfusion nexium 40 mg corruption; teaches fungation nexium mother relied canadian online pharmacy cialis quantities unresectable non-seasonal cialis commercial hyper-inflated ischaemia, cialis 20mg non generic intense surgeons bias order cialis online taper innate, buy prednisone triggers intervertebral series content obliteration sulfonamides.
  • uyucevinouud
  • Human
Communication cheap propecia biting, propecia generic defecation, propecia for sale much, propecia online verifiable shape, cialis 20 mg separate: harmful, midportion cialis sticky thrice priligy online mediate launched; convey polymerizes scores levitra 20mg best price carefully: hyper-sensitive parvoviruses, wetting; inside retin-a cream vaccines, developments paraphimosis, dystocia supplementary replacement.
  • eruxinile
  • Real