ಇದು ರೈತರಿ ಆಗುತ್ತಿರುವ ಬಹು ದೊಡ್ಡ ಅನ್ಯಾಯ !

Kannada News

31-05-2017

ಮುಂಬೈ:- ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕುರಿತಂತೆ ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ಇದು ರೈತರಿ ಆಗುತ್ತಿರುವ ಬಹು ದೊಡ್ಡ ಅನ್ಯಾಯ ಎಂದು ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರದ ಈ ಕಾನೂನು ವಿವಾದಾತ್ಮವಾಗಿದ್ದು,  ಈಗಾಗಲೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ವಿವಿದೆಡೆ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು ವೈಯಕ್ತಿಕ ವಿಚಾರವಾದ ಆಹಾರ ಪದ್ದತಿಗಳಲ್ಲಿ ಮಧ್ಯ ಪ್ರವೇಶಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಕೇಂದ್ರ ಸರ್ಕಾರ ವೃದ್ಧ ಗೋವುಗಳನ್ನು ರಕ್ಷಿಸಲು ಆಶ್ರಮಗಳನ್ನು ತೆರೆಯಲಿ ಅವುಗಳ ಪೋಷಣೆ ಮಾಡುವ ರೈತರಿಗೆ ಪ್ರತಿ ತಿಂಗಳು ಪಾವತಿಸುವಂತಾಗಲಿ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ