ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ವಾಹನಗಳ ನಿರ್ಬಂಧ!

Vehicles restricted to night at Male Mahadeshwara Hill

03-08-2018

ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮ ಇನ್ಮುಂದೆ ಪರಿಸರ ಸೂಕ್ಷ್ಮ ವಲಯ ಎಂದು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶ ಹೊರಡಿಸಿದೆ. ಹೀಗಾಗಿ ಇನ್ಮುಂದೆ ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಈ ವನ್ಯಧಾಮ ವ್ಯಾಪ್ತಿಯಲ್ಲಿ 8 ಕಂದಾಯ, 18 ಅರಣ್ಯ ಗ್ರಾಮಗಳಿವೆ. 30ಕ್ಕೂ ಅಧಿಕ ವಾಣಿಜ್ಯ ಚಟುವಟಿಕೆಗಳಿಗೆ ಅರಣ್ಯ ಸಚಿವಾಲಯ ಆದೇಶದಿಂದ ಬೀಳಲಿದೆ ಬ್ರೇಕ್. 143.12 ಚದರ ಕಿ.ಮೀ ನಷ್ಟು ಹರಡಿದೆ ಮಲೆಮಹದೇಶ್ವರ ವನ್ಯಧಾಮ. ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ ಅಡಗುತಾಣವೂ ಆಗಿತ್ತು.


ಸಂಬಂಧಿತ ಟ್ಯಾಗ್ಗಳು

Male mahadeshwara Eco-sensitive zone ಸಂಚಾರ ವನ್ಯಧಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ