ಜೂಜಾಟ: 25 ಮಂದಿ ಬಂಧನ, ಲಕ್ಷಾಂತಹ ಹಣ ವಶ

gambling: lakhs of rupees seized and 25 people arrested

30-07-2018

ಯಾದಗಿರಿ: ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು 25 ಮಂದಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಸುರಪುರ ಮತ್ತು ಶಹಾಪುರ ತಾಲ್ಲೂಕಿನ ವಿವಿಧೆಡೆ ಡಿವೈಎಸ್ಪಿ ಪಾಂಡುರಂಗ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, 3,80,890 ನಗದು, 7 ಬೈಕ್, 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಸುರಪುರ ತಾಲ್ಲೂಕಿನ ಲಕ್ಷ್ಮೀಪುರ, ದೇವಾಪುರ, ರುಕ್ಮಾಪುರ ಹಾಗೂ ಶಹಾಪುರದ, ವಡಗೇರಾದಲ್ಲಿ ದಾಳಿ ಮಾಡಲಾಗಿತ್ತು.  ಈ ಕುರಿತು ಸುರಪುರ, ಶಹಾಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

gambling arrested ಜೂಜು ಅಡ್ಡೆ ಡಿವೈಎಸ್ಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ