ಕೆಪಿಸಿಸಿ ಅಧ್ಯಕ್ಷ ಸ್ಥಾನ ನೂರಕ್ಕೆ ನೂರರಷ್ಟು ಇಂದು ಘೋಷಣೆಯಾಗಲಿದೆ ?

Kannada News

30-05-2017

ಬೆಂಗಳೂರು:- ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಕೆ ಬಹುತೇಕ ಖಚಿತವಾದ ಹಿನ್ನೆಲೆ ಪರಮೇಶ್ವರ್ ನಿವಾಸದ ಮುಂದೆ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಪರಮೇಶ್ವರ್ ಅವರ ನಿವಾಸದ ಮುಂದೆ ನೆರೆದ ನೂರಾರು ಕಾರ್ಯಕರ್ತರು ಪರಮೇಶ್ವರ್ ಗೆ ಶಾಲು ಹೊದಿಸಿ, ಹಾರ ಹಾಕಿ, ಹೂಗುಚ್ಚ ನೀಡಿ ಶುಭ ಹಾರೈಸಿದರು. ಪೇಟ ತೋಡಿಸಲು ಬಂದಾಗ ಬೇಡ ಎಂದ ಪರಮೇಶ್ಬರ್ , ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಇವತ್ತು ನೂರಕ್ಕೆ ನೂರರಷ್ಟು ಅಧಿಕೃತ ಘೋಷಣೆಯಾಗಲಿದೆ. ನಿನ್ನೆ ನಡೆದ ಸಭೆಯಲ್ಲಿ ಸಿಎಂ ಹಾಗೂ ನನ್ನ ಜೊತೆ ಹೈ ಕಮಾಂಡ್ ನಾಯಕರು ಓನ್ ಟು ಓನ್ ಚರ್ಚೆ ನಡೆಸಿದ್ದಾರೆ. ಅಧಿಕೃತ ಘೋಷಣೆಯಾಗದೇ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.            ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ