ಸ್ಮಾರ್ಟ್ ಸಿಟಿ ಡಿಪಿಆರ್ ಸಿದ್ಧಪಡಿಸಲು ಸಚಿವ ಖಾದರ್ ಸೂಚನೆ

Minister Khader instructed to DC set up Smart City DPR

25-07-2018

ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೊಜನೆ ಸಮಗ್ರ ಯೋಜನಾ ವರದಿ (ಡಿಪಿಆರ್) ಮೂರು ತಿಂಗಳ ಒಳಗೆ ಸಿದ್ಧ ಪಡಿಸುವಂತೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಶಿವಮೊಗ್ಗದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ ಮತ್ತು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.

ಗ್ರಾಮಾಂತರ ನಂತರ ಈಗ ನಗರದಲ್ಲಿ ಹೌಸಿಂಗ್ ಸ್ಕೀಮ್ ಯೋಜನೆಗೆ  ಶಿವಮೊಗ್ಗ ನಗರದ  ಗೋಪಿ ಶೆಟ್ಟಿಕೊಪ್ಪದಲ್ಲಿ 64 ಎಕರೆ ಸ್ಥಳ ಗುರುತಿಸಲಾಗಿದೆ. 4862 ಮನೆಗಳ ನಿರ್ಮಾಣದ ಯೋಜನೆ ಇದಾಗಿದ್ದು, ನಗರ ನಿವಾಸಿ ರಹಿತರಿಗೆ ಮನೆ ನೀಡಲಾಗುವುದು ಎಂದರು. ರಾಜ್ಯದಲ್ಲಿ  ಸಿಂಗಲ್ ವಿಂಡೋ ಯೋಜನೆ ಜಾರಿಗೆ ಬರಲಿದ್ದು ಲೇಔಟ್ ಗೆ ಅನುಮತಿ, ನಕಾಶೆ, ಪರವಾನಿಗಿ ಪತ್ರ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಇನ್ನಿತರ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

U.T.Khader Housing ಯೋಜನೆ ಗ್ರಾಮಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ