ಆಹಾರ ಪದ್ದತಿಗಳ ಬಗ್ಗೆ ದೆಹಲಿಯಿಂದ ಯಾವುದೇ ಪಾಠ ಅಗತ್ಯವಿಲ್ಲ !

Kannada News

29-05-2017 210

ನವೆದಹಲಿ: ಗೋ ಹತ್ಯೆ ನಿಷೇಧದ ಕುರಿತಂತೆ ಪ್ರತಿಭಟನೆಗಳ ಕೇಳಿಬರುತ್ತಿದ್ದ ಹಿನ್ನಲೆ, ಇದೀಗ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ವಿರುದ್ಧ ಹರಿಹಾಯ್ದ ಅವರು, ನಮಗೆ ಆಹಾರ ಪದ್ದತಿಗಳ ಬಗ್ಗೆ ದೆಹಲಿಯಿಂದ ಯಾವುದೇ ಪಾಠ ಅಗತ್ಯವಿಲ್ಲ ಎಂದಿದ್ದಾರೆ. ನಮ್ಮ ಸರ್ಕಾರವು ಜನರಿಗೆ ಅವರಿಷ್ಟದ ಆಹಾರವನ್ನು ಸೇವಿಸುವ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ. ಕೇರಳಿಗರಿಗೆ ಯಾರಿಂದಲೂ ಆಹಾರ ಕ್ರಮದ ಬಗ್ಗೆ ಪಾಠ ಬೇಕಾಗಿಲ್ಲ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.
 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ