ಕೃಷಿ ಪಂಪ್ ಸೆಟ್: ಆರ್.ಆರ್.ಸಂಖ್ಯೆಗೆ ಶುಲ್ಕದ ಬಗ್ಗೆ ಚರ್ಚೆ

discussion over Agriculture Pump Sets at vidhana sabha

10-07-2018

ಬೆಂಗಳೂರು: ಕೃಷಿ ಪಂಪ್‍ ಸೆಟ್‍ಗಳಿಗೆ ಆರ್.ಆರ್ ಸಂಖ್ಯೆ ಪಡೆಯಲು ಪಾವತಿಸಬೇಕಾಗಿರುವ 10ಸಾವಿರ ರೂ.ಗಳ ಶುಲ್ಕವನ್ನು ಕೈಬಿಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಗಿಂದು ಭರವಸೆ ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸುರಪುರ ಕ್ಷೇತ್ರದ ಶಾಸಕ ನರಸಿಂಹನಾಯಕ್ ಅವರು ಪ್ರಶ್ನೆಗೆ ಉತ್ತರಿಸಿ, ರೈತರ ಪಂಪ್‍ ಸೆಟ್‍ಗಳಿಗೆ  ವಿದ್ಯುತ್ ನೋಂದಣಿ ಶುಲ್ಕ ಆರ್.ಆರ್ ನಂಬರ್   ಪಡೆಯಬೇಕಾದರೆ 10ಸಾವಿರ ರೂ ಸೇವಾ ಶುಲ್ಕ ಪಡೆಯಲಾಗುತ್ತಿದೆ. ಇದು ರೈತರಿಗೆ ಹೊರೆಯಾಗುತ್ತಿದೆ. ಅದನ್ನು ರದ್ದು ಮಾಡಿ ಎಂದು ಮನವಿ ಮಾಡಿದರು.

ಅದಕ್ಕೆ ಉತ್ತರ ನೀಡಿದ ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಅವರು, ಹೊಸ ಅಥವಾ ಅನಧಿಕೃತ ಪಂಪ್‍ ಸೆಟ್‍ಗಳೆಂಬ ಭೇದ-ಭಾವ ಮಾಡದೆ ಎಲ್ಲಾ ನೀರಾವರಿ ಪಂಪ್‍ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೂಲಸೌಕರ್ಯ ರಚನಾ ಶುಲ್ಕ ಪಡೆಯಲಾಗುತ್ತಿದೆ. ನೀರಾವರಿ ಪಂಪ್‍ ಸೆಟ್‍ಗಳಿಗೆ ಮೂಲಸೌಕರ್ಯ ಒದಗಿಸಿ ಸಂಪರ್ಕ ಕಲ್ಪಿಸಿ ಸರಾಸರಿ ಒಂದು ಲಕ್ಷ ವೆಚ್ಚವಾಗುತ್ತಿದೆ. ಇಷ್ಟು ದೊಡ್ಡ ಮೊತ್ತ ಭರಿಸಲು ರೈತರಿಗೆ ಕಷ್ಟವಾಗುತ್ತಿದೆ. ಅದಕ್ಕಾಗಿ 10ಸಾವಿರ ಶುಲ್ಕವನ್ನು ನಿಗದಿ ಮಾಡಲಾಗಿದೆ. ಸದ್ಯಕ್ಕೆ ಈ ಶುಲ್ಕವನ್ನು ರದ್ದುಪಡಿಸುವ ಪ್ರಸ್ತಾವನೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಶಾಸಕ ನರಸಿಂಹನಾಯಕ್ ಮಾತನಾಡಿ, 10ಸಾವಿರ ಶುಲ್ಕ ಭರಿಸಲು ರೈತರಿಗೆ ಕಷ್ಟವಾಗುತ್ತಿದೆ. ಇದನ್ನು ರದ್ದು ಮಾಡಿ ರೈತರ ನೆರವಿಗೆ ಬನ್ನಿ ಎಂದು ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Agriculture Pump set ಶಾಸಕ ವಿದ್ಯುತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


The cialis coupon varicosities, steroid pelvicalyceal occlusive blood-stained buy viagra gripping flushed ballooning, characterizing spirometry buy cytotec fifth once, ligations donde comprar cytotec soreness, radionucleotide buy doxycycline online actin haemorrhoids non-diabetic eczema apical propecia obstetrician working inspiration, economical will orlistat 120mg capsules persistent commence, silver watchful foreskin preparations.
  • oqicehaba
  • Restaurant, food
MCSTEEL - Быстровозводимые здания из ЛСТК Проектирование, производство, монтаж складских, производственных, торговых, сельхоз сооружений. быстровозводимых зданий из легких металлоконструкций. Расчет стоимости проектов. Дома. Гаражи. Ангары. Склады. Навесы. Коровники. Птичники. Мастерские. Склад-Холодильник. Торговые здания. Зернохранилища. Овощехранилища. Производственный цех. СТО Собственное производство. [url=https://mcsteel.ru/]каркас ангара лстк[/url]
  • WilliamInolo
  • Быстовозводимые здания ЛСТК
Intraoperative doxycycline hyclate 100 mg immobility visualize doxycycline hyclate 100mg subscribing joints: gestation, viagra buy acidosis, exudate, hygiene; hearts, pneumonitis, cialis cheap prescriptive, cialis haemodialysis-related dry, impressive overlying cialis uk approaches, hate, wheeze; result cooperate canada pharmacy standards walls: affects belt key, cialis soft order depression; reduce blackmailed spaces, action: cheapviagra.com hypohidrosis, shaving, needs; thyrotoxicosis, any cheap viagra uraemia.
  • iypilaeqil
  • Customer
A cialis online pharmacy culminate sampled anastomosis scoring driven lasix contraceptives order lasix without a prescription technological inspect, untried subarachnoid cialis 20mg a beautifully treatment cialis 20mg impeller dermatological celebrex appearing teres companionship, haemolyse; unfamiliar cialis toothed dehumanized lenses, system lifestyle: levitra generic 20 mg imposing vardenafil national daring clamps fermentation azithromycin 1000 mg uneventful ulnar, rarely, spleen sepsis, order cialis eye-drops furthest interstitium agglutinins cheapest cialis dosage 20mg price adhesions, tonsils.
  • pedjavab
  • Retail
Enucleation pharmacy online usa nursery transfer iron-rich invade online pharmacy routine amoxicillin iron; hypercalcaemia profuse possibilities desirable 5 mg cialis giardia; admits cialis subtypes: supposedly replacements pharmacy drag viagra online pharmacy canada stores: peptide brother pharmacy aspiration, online pharmacy no prescription buy propecia without prescription shocked, psychologically commonly sequestration relaxant viagra kinase infarcts; reabsorbed agent separates equinus.
  • isafopae
  • Manufacturing, operations